ಕೀರ್ತನೆ - 1219     
 
ಕೀರ್ತಿ ಕಿಂಕರಗೆ ಅಪಕೀರ್ತಿ ಮಂಕುಗಳಿಗೆ ನಷ್ಟ ಕಷ್ಟರಿಗೆ ಲಾಭ ಮಹಾತ್ಮರಿಗೆ ದಾರಿದ್ರ ದ್ರೋಹಿಗಳಿಗೆ ವಚನಭ್ರಷ್ಟರಿಗೆ ಅಂಧಂತಮಸ್ಸು ಸಂದೇಹವಿಲ್ಲವಿದಕೆ ಪುರಂದರವಿಠಲ.