ಕೀರ್ತನೆ - 1215     
 
ಮಾನವರು ಕೃತಯುಗದಿ ತಪವ ಮಾಡಲಿಬೇಕು ಜ್ಞಾನಸಾಧನವಿರಲಿಬೇಕು ತ್ರೇತಾಯುಗದಲಿ ಏನೆಂಬೆ ದ್ವಾಪರದಲಿ ಯಜ್ಞವೇ ಸಾಧನವು ಗಾನದಾನಗಳು ಕಲಿಯುಗದಿ ಪುರಂದರವಿಠಲ,