ಕೀರ್ತನೆ - 1213     
 
ಕುಟುಂಬ ಭರಣ ಎರಡಷ್ಟು ಬ್ರಾಹ್ಮಣರಿಗೆ ವಿಧಿ ಗಡಗಡಿಸಿತು ಮೂರು ವಾನಸ್ಥರಿಗೆ ವಿಧಿಸಿತು ಜಡಮತಿಯ ಬಿಟ್ಟು ಯತಿಗಳಿಗೆ ನಾಲ್ಕರಷ್ಟು ಕುಂಡಲೀಶಯನ ಪುರಂದರವಿಠಲ ಈಪರಿ ಪೊಡವಿ ಜನರಿಗೆ ವಿಧಿಕರ್ಮ ನಿರ್ಮಿಸಿದ.