ಕೀರ್ತನೆ - 1212     
 
ಹಿರಿಯರ ದಿನದಲ್ಲಿ ಹೆಸರ ತೊವ್ವ ಅತೈಲ ಭಕ್ಷ್ಯ ಗೋದಿ ಉದ್ದಿನಲ್ಲಿ ಮಾಡದಿರಲು ಸಿರಿಯು ಕಾಗೆಯ ಮಾಂಸಕ್ಕೆಂದು ಶ್ರುತಿಸಾರುತಿದೆ ಜಗದೊಳು ಪುರಂದರವಿಠಲನ ಆರಾರು ಎಲ್ಲ ಕೇಳಿ