ಕೀರ್ತನೆ - 1211     
 
ಎದೆಯ ನಾಡಿನಲೊಂದು ಸೋಜಿಗ ಹುಟ್ಟಿ ಮಿದಿದು ಮಾಡಿದಂಥ ಕಣಕದ ರೊಟ್ಟಿ ಅದಕೆ ಸಾಧನ ತೊವ್ವ-ತುಪ್ಪವನೊಟ್ಟಿ ಅದರ ಮೇಲೆ ಸಕ್ಕರೆಯನು ಒಟ್ಟಿ ಅವನು ಮೆಲಬಲ್ಲ ಅವ ಜಗಜಟ್ಟಿ । ಪುರಂದರವಿಠಲ ಸುಲಭವು ಗಟ್ಟಿ.