ಕೀರ್ತನೆ - 1209     
 
ಮನೆಯಲ್ಲಿ ವಿಪ್ರ ಪಾದೋದಕದ ಹೆಸರಿಲ್ಲದಿದ್ದರೆ ಮನೆಯಲ್ಲಿ ವೇದ-ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ,