ಕೀರ್ತನೆ - 1208     
 
ಕುಂದದ ದೀಪವ ನಂದಿಪನಿಗೆ ಕೂಷ್ಮಾಂಡ ಒಡೆವಳಿಗೆ ಎಂದೂ ಆಪೋಶನವ ತನ್ನ ಕೈ ಯಿಂದ ತಾನೆ ಎರೆದುಕೊಂಡು ಕುಡಿವಂಗೆ ಇವರು ಮೂವರಿಗೆ ಕುಲನಾಶನವೆಂದು ಅಂದೆ ಪುರಂದರವಿಠಲ ನಿರೂಪಿಸಿದನರಿಯ.