ಕೀರ್ತನೆ - 1207     
 
ಎಡದ ಕೈಯಿಂದ ನೀರ ಎತ್ತಿ ಬಲದ ಕೈಯಲ್ಲಿಟ್ಟು ಕುಡಿದರೆ ಆರಾದರಾಪೋಶನಕೆ ಮತ್ತದು ಮದ್ಯ ಎಡೆಯನ್ನ ಗೋಮಾಂಸವೆಂದು ಶ್ರುತಿ ಸಾರುತಿದೆ ಪೊಡವಿಯಲ್ಲಿ ಪುರಂದರವಿಠಲನಾಜ್ಞೆ,