ಕೀರ್ತನೆ - 1206     
 
ಪರರನ್ನ ಉಂಡ ಬ್ರಾಹ್ಮಣರಿಗೆ ಇರದು ಮಾಡಿದ ಶುಭಕರ್ಮ ಎರಡು ಮೂರು ಭಾಗ ಅನ್ನವಿತ್ತವನಿಗಯ್ಯ ಉದರದಲಿ ಉಂಡ ಅನ್ನದೊಂದು ಭಾಗವುಳಿವುದು ಪೊಡವಿಯಲ್ಲಿ ಪುರಂದರವಿಠಲನು ಬಲ್ಲ