ಕೀರ್ತನೆ - 1205     
 
ಶತ್ರುವಾಗಲಿ ಚೋರ -ಚಾಂಡಾಲನಾಗಲಿ ಪಿತೃ ಘಾತಕಿಯಾಗಲಿ ಪ್ರೀತಿಮಾಡಲು ಬೇಕು ಅತಿಥಿಯಾಗಿ ಮಧ್ಯಾಹ್ನ ಕಾಲದಿ ಅವ ಬಂದು ಉಂಡರೆ ಸ್ವರ್ಗವೀವ ಪುರಂದರವಿಠಲ ವೈಕುಂಠವನೀವ.