ಕೀರ್ತನೆ - 1204     
 
ಚೋರನಾದರೂ ಚಂಡಾಲನಾದರೂ ಬ್ರಹ್ಮಘ್ನ-ಘಾತೃ ಘತಕನಾದರು ಆವನಾದರೂ ಮಧ್ಯಾಹ್ನಕಾಲಕೆ ಅತಿಥಿಯಾಗಿ ಮನೆಗೆ ಬಂದರೆ ತುತಿಸಿ ಅನ್ನವನಿಟ್ಟು ಸ್ವಾಮಿ ಪುರಂದರವಿಠಲಗರ್ಪಿಸಬೇಕು.