ಕೀರ್ತನೆ - 1202     
 
ಸಹಸ್ರ ಕಾಷ್ಠದ ಭಾರ ಸದ್ಯೋಘೃತ ಕುಂಭ ನೂರು ಮಹಾಮಂತ್ರದಿಂದ ಹೋಮ ಮಾಡದಿದ್ದರೆ ನಿರರ್ಥಕ ವಾಸುದೇವಗರ್ಪಿತ ಅನ್ನನ ಅತಿಥಿಗೀಯದಿದ್ದರೆ ವೈರದಿ ಪುರಂದರವಿಠಲ ಮುನಿವ.