ಕೀರ್ತನೆ - 1201     
 
ಒಂದಕ್ಷರವ ಪೇಳಿದವರ ಉರ್ವಿಯೊಳು ಅವರೆ ಗುರು ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ ಒಂದಿಷ್ಟು ಅವಮಾನ ಮಾಡಿದರೆ ತಪ್ಪದೆ ಒಂದು ನೂರು ಶ್ವಾನ ಜನ್ಮ ಕೋಟಿ ಹೊಲೆ ಜನ್ಮ ತಂದೀವನು ಪುರಂದರವಿಠಲ.