ಕೀರ್ತನೆ - 1200     
 
ಒಂದಕ್ಷರವ ಪೇಳಿದವರ ಉರ್ವಿಯೊಳಗೆ ಬಹುಮಾನ ಮಾಡಬೇಕು ಒಂದು ಬಾರಿಯಾದರೂ ಒಂದಿಷ್ಟು ಅವಮಾನ ಮಾಡಿದರೆ ಕುಂದದೆ ನೂರು ಶ್ವಾನ ಜನ್ಮ ಕೋಟಿ ಹೊಲೆ ಜನ್ಮ | ಪುರಂದರವಿಠಲನ ಆಜ್ಞೆಯಿದು.