ಕೀರ್ತನೆ - 1199     
 
ಅಪರಾಧ ಹತ್ತಕೆ ಅಭಿಷೇಕ ಉದಕ ಅಪರಾಧ ನೂರಕೆ ಕ್ಷೀರ ಹರಿಗೆ ಅಪರಾಧ ಸಹಸ್ರಕೆ ಹಾಲು -ಮೊಸರು ಕಾಣೋ ಅಪರಾಧ ಲಕ್ಷಕೆ ಜೀನು-ಧೃತ ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ ಅಪರಾಧ ಹೆಚ್ಚಿಗೆಗೆ ಹತ್ತು ತೆಂಗಿನಹಾಲು ಅಪರಾಧ ಕೋಟಿಗೆ ಅಚ್ಚ ಜಲ ಅಪರಾಧ ಅನಂತ ಕ್ಷಮೆಗೆ ಗಂಧೋದಕ ಉಪಮೆರಹಿತ ನಮ್ಮ ಪುರಂದರವಿಠಲಗೆ ತಾಪಸೊತ್ತಮನ ಒಲುಮೆ ವಾಕ್ಯ.