ರಮ್ಮೆ ರಮಣ ತಾನು ಬೊಮ್ಮಾದಿಗಳಿಗೆಲ್ಲ
ಸುಮ್ಮನಸದೊಳು ಸೂರ್ಯಗಘ್ಯವನಿತ್ತು
ನಿಮ್ಮ ಪಾಪಗಳೆಲ್ಲ ಚಿಮ್ಮಿ ಕಳೆಯಿರೆಂದು
ಬೊಮ್ಮ ಮೂರುತಿ ತಾನು ಗಮ್ಮನೆ ಪೇಳಲು
ಸುಮ್ಮನೆ ಕೆಡದಿರಿ ನಿಮ್ಮ ಅಜ್ಞಾನಕೆ ಸಿಲುಕಿ
ನಿಮ್ಮನು ಶಿಕ್ಷಿಸುವ ಪುರಂದರವಿಠಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಲೋಕನೀತಿ