ಕೀರ್ತನೆ - 1192     
 
ಹಲವು ಕರ್ಮಗಳಿಗೆ ಹವಣು ಎರಡಾಚಮನ ಮಲ-ಮೂತ್ರ ವಿಸರ್ಜನಕ್ಕ ಮಾಡು ಮೂರು ನಲಿದು ಉಂಡ ಮೇಲೆ ನಾಲ್ಕು ಲಲನೆಯ ಸಂಗಕ್ಕೆ ಹನ್ನೆರಡು ಅಲ್ಲಿಂದೊಲಿವನು ಪುರಂದರವಿಠಲ ಆಚಮನವನು ಮಾಡೆ.