ಕೀರ್ತನೆ - 1191     
 
ಆಕಳ ಕಿವಿಗೆ ಎಣ್ಣೆ ಅಂಗೈ ಹಳ್ಳವಾಗಿರಬೇಕು ಉದ್ದು ಮುಣಗುವಂತೆ ಇರಬೇಕು ನೀರ ಸಾಕಾಗದೆ ಹೆಚ್ಚು ಕಡಮೆ ಸಾಕೆಂಬಷ್ಟು ಕುಡಿದರೆ ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ.