ಕೀರ್ತನೆ - 1190     
 
ಕಂಡ ಸೂರ್ಯಗೆ ಸಂಧ್ಯೆ ಕಾಣದ ಸೂರ್ಯಗೆ ಸಂಧ್ಯೆ ಭೂ- ಮಂಡಲದಿ ಮಾಡದಿರಲು ಮಾ- ರ್ತಂಡ ನೂರ ಹತ್ಯಾ ಮಾಡಿದ ಪಾಪ -ಶ್ರುತಿ ಸಾರುತಿದೆ ಪುಂಡಗಾರ ನಗರೆ ನರಕ ತಪ್ಪದು ಎಂದು ಅಂಡಜಪತಿ ಪುರಂದರವಿಠಲ ಪೇಳ್ದ