ಕೀರ್ತನೆ - 1189     
 
ನಕ್ಷತ್ರಗಳ ಕಂಡ ನರನಿಗೆ ಉತ್ತಮ ಸಂಧ್ಯೆ ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮ ಸಂಧ್ಯೆ ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮ ಸಂಖ್ಯೆ ನಕ್ಷತ್ರ ಬಿಟ್ಟ ನರನನು ನಾರಾಯಣ- ಪುರಂದರವಿಠಲ ಬಿಡುವ.