ಕೀರ್ತನೆ - 1187     
 
ನೀಲವಸ್ತ್ರವಾಗದು ನಾರಿಯರ ಶಾಲೆಯಾಗದು ಕಾಲ ಮೂರು ಕರ್ಮದಲ್ಲಿ ಕಾಲವಸ್ತ್ರವಾಗದು ಆದ್ರ್ರ ವಸ್ತ್ರವಾಗದು ಆಜ್ಞೆ ಶ್ರೀ ಪುರಂದರವಿಠಲನ.