ಕೀರ್ತನೆ - 1183     
 
ಎರಡು ಗಳಿಗೆ ಬೆಳಗು ಇರಲು ಗ್ರಹಸ್ಥಗೆ ಸ್ನಾನ ಕರವ ಮುಗಿದು ಮಾಡು ಸಂಕಲ್ಪವೇದ ಪರಮ ಪುಣ್ಯ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲನು ಮೆಚ್ಚಿ ಪಾಲಿಸುವ.