ಕೀರ್ತನೆ - 1182     
 
ಹಲ್ಲು ಬೆಳಗುಮಲ್ಲಿ ಬಿಂಬ ಲಕ್ಷಪತ್ರೆ ನೆಲ್ಲು ನಿಲ್ಲು ಮಹಾಲಯ ಪುಣ್ಯದಿವಸದಿ ಬಲ್ಲಿದೇಕಾದಶಿ ಪಾರ್ವಣ ಅಮವಾಸ್ಯೆ ಇಟ್ಟ ಶಶಿ ರವಿ ಗ್ರಹಣದಲ್ಲಿ ಅಲ್ಲದೆಯ್ಯ ದಂತ ಕಾಷ್ಠ ಮಲಿನಗಳಿಗೆ ಝಲ್ಲಿಸಿ ನೀರು ಮುಕ್ಕಳಿಸಿ ಹನ್ನೆರಡು ಬಲ್ಲ ಬುಧರಿಗೆ ಪುರಂದರವಿಠಲ ಇಲ್ಲಿ ಒಲಿವ ಇದ ಚರಿಸೆ.