ಕೀರ್ತನೆ - 1180     
 
ನುಡಿವೆ ಲಿಂಗಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿ ಕಾಯಿಯಷ್ಟು ಮಣ್ಣ ಹಚ್ಚಿ ನೀರೊಳು ತೊಳೆದು ಬಲದ ಕೈಗೆ ಐದು ಮಣ್ಣು ಎಡದ ಕೈಗೆ ಏಳು ಮಣ್ಣು | ಐದು ಕಡೆಯಲಿಟ್ಟು ಪುರಂದರವಿಠಲ ಎನ್ನು.