ಕೀರ್ತನೆ - 1178     
 
ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ (ಅರ್ತಿಯಿಂದಲಿ) ಸ್ಮರಿಸಿ ನಾಥ ಗೋವಿಂದನಿಗೆ ಪ್ರದಕ್ಷಿಣೆ (ಮಾಡಿ) ಪ್ರೀತಿಯೊಳತಿಥಿಯ ಪೂಜಿಸಿ ಪುರಾಣ-ಶಾಸ್ತ್ರವ ಕೇಳಿ ನಾಥ ಶ್ರೀಪುರಂದರವಿಠಲನೆ ನಮೋ ಎನ್ನಿ.