ಕೀರ್ತನೆ - 1176     
 
ಹರೇ ಗೋವಿಂದಾ ಎಂದೇಳು ಹತ್ತವತಾರವ ಪೇಳು ಮಾಡಲದೆನೆಗೆ ನಡೆ ಗೋ-ವಿಪ್ರ-ತುಳಸಿಗೆ ಎರಗಿ ಬಂದು ನೈಋತ್ಯ ದಲ್ಲಿ ತೃಣವನಿಟ್ಟು ಮಲ ಮೂತ್ರಂಗಳ ಬಿಟ್ಟು (ಶೌಚಮಾಡು) ಗುರುಪರಂಪರೆಯೆಂದು ಪುರಂದರವಿಠಲನೆನ್ನು.