ಕೀರ್ತನೆ - 1175     
 
ಕಲಿಯುಗಕೆ ಸಮಯುಗವು ಇಲ್ಲವಯ್ಯ ಕಲುಷಹರ ಕೈವಲ್ಯವು ಕರಸ್ಥವಯ್ಯ ಜಲಜಲೋಚನ ನಮ್ಮ ಪುರಂದರವಿಠಲನ್ನ ಬಲಗೊಂಡು ಸುಖಿಸಿ ಬಾಳುವುದಕೆ.