ಕೀರ್ತನೆ - 1168     
 
ಗಜವನಟ್ಟಿ ರಜಕರನ ಮುರಿದೊಟ್ಟೆ । ಮಾವನ ಮು(ಮ)ಡಿಯುಟ್ಟು ಕುಬುಜೆ ತಂದ ದಿವ್ಯ | ಗಂಧವ ಪೂಸಿ (ಮಾವನಮುಡಿ ಉಟ್ಟು) ದಾಮುಸುದಾಮರ ಪೂಗಳ ಮುಡಿದು | ಮಾವನ ಮಡುಹಿದೆ ಪುರಂದರವಿಠಲ | ಬಿಡದೆ ಎನ್ನ ಮನದಲಿ