ಕೀರ್ತನೆ - 1166     
 
(ಆ)ನಾನೊಬ್ಬನೆ ನಿನ್ನ ದಾಸನಾದೆನು ದೇವ । ನೀನೊಬ್ಬನೆ ಎನ್ನ ಸ್ವಾಮಿಯಾದೆಯೊ ದೇವ । ಏನೆಂದಾಡುವೆ ಅಳವಡುವೆ ಪಾಡುವೆ । ದೀನನೆನ್ನುತ ಕಾಯೊ ಹೊದ್ದಿದೆನು ನಿನ್ನ | ಮಾಣೋ ಛಲವ ಪುರಂದರವಿಠಲ