ಕೀರ್ತನೆ - 1165     
 
ಜ್ಞಾನ ಭಕುತಿ ಏನು ಇಲ್ಲದ ಹೀನನಾದ ಕಾರಣ । ನಾನು ನನ್ನದೆಂಬ ಹಮ್ಮು ಮಮತೆಗಳು | ಏನ ಮಾಡಲು ಬೆನ್ನ ಬಿಡವು ।। ನೀನೇ ಸ್ವತ್ವಂತ್ರನು ನಿನ್ನ ದಾಸನು ನಾನು | ಎನಿಸೆನು ಪುರಂದರವಿಠಲ