ಕೀರ್ತನೆ - 1161     
 
ಅನಂತವೇದ ಸಮೂಹಗಳಿಂದಲಿ | ಅಜಾದಿಸುರರು ಅರಸಲೇತಕ್ಕಿನ್ನು? । ಆನಂದ ಯಶೋದೆಯರ ಮನೆಯಲ್ಲಿ | ವೃಂದಾವನದಿ ಕಾಣಿಸಿಕೊಂಡನವ್ವ | 1 ನಂದ-ನಂದನ ಕಂದ ಪುರಂದರವಿಠಲ | ಪರದೇವತೆ ಈತನಲ್ಲವೇನವ್ವ