ಕೀರ್ತನೆ - 1160     
 
ರತ್ನಮುಕುಟವು ರತ್ನಮುಕುಟದಂತೆ | ರತ್ನಮುಕುಟಕ್ಕೆ ತುಂಬೆಯೆರಗಲು |. ಕತ್ತಾವರೆ ವೀರೆಯ ದಂಡೆ ಮೆರೆಯ । ಪೀತಾಂಬರ ಕಾಂಚೀದಾಮಾದಿ ಶೋಭಿತ । ಚತ್ತವಲ್ಲಭ ಪುರಂದರವಿಠಲನೊಳು ! ಉತ್ತರೋತ್ತರದ ಶೃಂಗಾರವವ್ವ ।