ಕೀರ್ತನೆ - 1157     
 
ಕಾಯ ಕರಣಗಳಿಂದ ಜೀಯ ಕಾಯ ಬೇಕೆನ್ನ | ಕಾಯ್ದು ಕೊಳ್ಳೋ ಪುರಂದರವಿಠಲ ನೀಯೆನ್ನ ಕಾಯ್ದು ಕೊಳ್ಳೆನ್ನ ||