ಕೀರ್ತನೆ - 1156     
 
ವಾಮನ ವಾಸುದೇವ ಪದುಮನಾಭ ಹರಿ । ದಾಮೋದರ ನರಹರಿ ಮಾಧವ ಸಿರಿಧರ । ನಾರಾಯಣ ಹರಿ ಸಿರಿ ವತ್ಸಾಂಕಿತ । ವಾರಿಜದಳಲೋಚನ ಭೂರಮಣ । ಅಚ್ಯುತಾನಂತ ಗೋವಿಂದ ಮುಕುಂದ ಪುರು ಷೋತ್ತಮ ಶ್ರೀ ಹರಿ ನಾರಾಯಣ | ಪ್ರದ್ಯುಮ್ನ ಸಂಕುರಷಣದೇವ ಅನಿ ರುದ್ಧ ಪುರಂದರವಿಠಲ ಸರ್ವೋತ್ತಮ