ಕೀರ್ತನೆ - 1155     
 
ಅಹಂಕಾರ ಮಮಕಾರವಳಿಯದೆ | ವಿಹಂಗಗಮನ ಸಿಕ್ಕುವನೆ ಮರುಳೆ? । ಕಾಮಕ್ರೋಧವ ಬಿಡದನಕ | ಪುರಂದರವಿಠಲನು ಸುಲಭನೆ ಮರುಳೆ? |