ಕೀರ್ತನೆ - 1154     
 
ಜಯ ಜಯ ಸಿರಿನಾರಸಿಂಹ ದುರಿತಭಯ ನಿವಾರಣ | ಜಯ ಜಯ ಸಿರಿದಿವ್ಯ ಸಿಂಹ ಪುರಂದರವಿಠಲರಾಯ