ಕೀರ್ತನೆ - 1152     
 
ಕಡಗ ಕಂಕಣ ಕಟಿಯ ತೊಡರ ಸಮಚರಣದ । ಹೇಮವರ್ಣಶ್ಯಾಮ ಕೋಮಲಾಂಗ । ಅಹೋ ಗೋಪಿಯರ ಮೋಹಿಸುತ್ತಿದೆ | ಅಹೋ ಜಗಜ್ಜನರ ಪಾಲಿಸುತ್ತಿದೆ | ಪುರಂದರವಿಠಲನ ಬಾಲಲೀಲೆ