ಕೀರ್ತನೆ - 1150     
 
ಒಂದು ಕೈಯಲಿ ಕಡೆಗೋಲು ಮತ್ತೊಂದು ಕೈಯಲಿ ಕಡೆವ ನೇಣು | ನಿಂದು ತಾಯ ಮೊಗವಾ ನೋಡಿ | ಕಂದನ ಕಂದ ನಲಿದಾಡುತ ಧಿಂ ಧಿಂ ಧಿಂ । ಧಿಂ ಧಿತ ಮುದ್ದು ಪುರಂದರವಿಠಲ । ಉಡುಪಿಯ ಕೃಷ್ಣ