ಕೀರ್ತನೆ - 1149     
 
ದೇವತರುವು ನಮ್ಮ ದೇವ ಕೊಳಲನೂದೆ | ದೇವನಾರಿಯರುಟ್ಟ ದೇವಾಂಗದುಗುಲವ । ಆವ ಸುಸ್ವರವೊ ಆವ ಸುಜಾತಿಯೊ । ಆವ ಮೂಚ್ಛ೵ನವೊ ಆವ ಸುನಾದವೊ । ದೇವ ಪುರಂದರವಿಠಲನಂಘ್ರಿಗಳಾಣೆ | ಈ ಉಡುಪಿಯ ಕೃಷ್ಣನಾದಿ ಮೂರುತಿ ತಪ್ಪಾ