ಕೀರ್ತನೆ - 1148     
 
ಪೊಂಬಟ್ಟೆ ಪಾಲ್ಮೆಸರಿಂದಲಿ ತೋದಿದೆ ಕಂಬು ಕಂಧರ ಕೆನೆ-ಬೆಣ್ಣೆಯ ಲೊರೆದಿದೆ 1 ಅಂಬುಜನಾಭ ನೀ ಎಲ್ಲೆಲ್ಲಿ ತುಡುತಿಂದೆ । ಎಂಬ ಗೋಪಿಗೆ ಕೃಷ್ಣ ಅಂಜುತಿದ್ದುದ ಕಂಡೆ | ಅಂಬುಜ ಭವ ಪಿತ ಈ ಉಡುಪಿಯ ಕೃಷ್ಣ । ತಾಂ ಬಾಲಕನಾದ ಪುರಂದರವಿಠಲ