ಕೀರ್ತನೆ - 1143     
 
ಉಪಾಧಿಯಿಂದ ನಿನ್ನ ಭಜಿಸುವೆ ನಿ ರುಪಾಧಿ ನೀನು ಶಿವನ ನಾನರಿಯದ ಕಾರಣ | ಅಪಾರಮಹಿಮನೆ ಉಪಾಧಿಯಳಿದು ನಿ ರುಪಾಧಿಸೆ ಶಿವನ ಭಜಿಪಂತೆ ಮಾಡಯ್ಯ । ಅಪವರ್ಗವಿಪದನೀಯೆ ಜಗದೇಕಪಾಲ ಪುರಂದರವಿಠಲರಾಯ