ಕೀರ್ತನೆ - 1141     
 
ವಿತ್ತದಹಂಕಾರ-ಮಮಕಾರ (ಗಳಿಂದ) ದಿಂದ । ಸುತ್ತಿಸುತ್ತಿ ಸುಣ್ಣವಾರೆ ಕಂಡು | ಇತ್ತ ಬಾ ಇತ್ತ ಬಾ ಎಂದು । ಉತ್ತರಿಸುವೆ ಸಂಸಾರ ಸಾಗರವ । ಭೃತ್ಯನಪ್ಪೆ ಪುರಂದರವಿಠಲ | ಇತ್ತ ಬಾ