ಕೀರ್ತನೆ - 1140     
 
ಕಂಡೆವು ನಿನ್ನನೆಲೆ ಕೃಷ್ಣ ಮೊಸರ-ಬಿಸಳಿಗೆ ಬೆಣ್ಣೆಯ ಗುಂಡಿಗೆವೆರಸಿ ಒಲುಮೆಯಿಂದ । ಕುಶಲವಾಡಿ ಮೀಸಲಳಿವೆ ಕಾಂಬಕಾಂಬವರಿಗೆ ಬೀರುವೆ | ಅಂಜುವೆವೆ ಪಾಂಡುರಂಗ ಪುರಂದರವಿಠಲ | ದೇವತೆಗಳ ಮಾನಿ