ಕೀರ್ತನೆ - 1138     
 
ಪೊಂಬಣ್ಣ ದಂಬರವನುಟ್ಟು ಕಂಬಳಿಯ ಹೊದ್ದಿರೆ । ಅಂಬುಜ ಸಂಭವ ಆಗಮ ಉಚ್ಚರಿಸೆ । ಕೊಂಬು-ಕೊಳಲು ತುತ್ತೂರಿಗಳು ಊದುತಿರೆ । ಅಂಬುಜ ಸಂಭವ ಎಂಬವನರಿಯೆ ನೀನು | ಪುರಂದರವಿಠಲ