ಕೀರ್ತನೆ - 1136     
 
ಸಿಕ್ಕಿದಿಯೆಲೊ ಸಿರಿಕೃಷ್ಣ ಸಿಕ್ಕಿದಿಯೆಲೊ ನೀ ಕಳ್ಳರ ಗುರುವೆ ಸಿಕ್ಕಿದಿಯೆಲೊ ಸಿರಿ ಕೃಷ್ಣ । ತಕ್ಕೆಯೊಳಪ್ಪದೆ ಬಿಡೆ ಪುಂದರವಿಠಲಯ್ಯ.