ಕೀರ್ತನೆ - 1134     
 
ಸಚರಾಚರವ ಪ್ರೇರಿಸುವರಾರಯ್ಯ । ಜಗದ್‌ಯಂತ್ರ ವಾಹಕರಾರಯ್ಯ । ಪುರಂದರವಿಠಲರಾಯನಲ್ಲದೆ ಸ್ವತಂತ್ರರಾರಯ್ಯ