ಕೀರ್ತನೆ - 1132     
 
ಶ್ರುತಿ ಉಪನಿಷತ್ತುಗಳಲ್ಲಿ ಸ್ಮೃತಿ ಪುರಾಣಾಗಮಗಳಲ್ಲಿ | ರತಿಪತಿಪಿತ ನಾರಾಯಣ ಚತುರ್ಮುಖ ಮುಖ್ಯ ದೇವತೆಯರಿಗೆ | ಗತಿ ಪುರಂದರವಿಠಲರಾಯ ||