ಕೀರ್ತನೆ - 1131     
 
ಶ್ರುತಿಯ ತತಿಯ ಗತಿಯ ಗರುವನ ನೆಲೆಯ 1 ಕಂಡ ಕರ್ಮಠರುಗಳು ಬಲ್ಲರೆ ಜಗತ್ಪತ್ತಿಯ ನೆಲೆಯ ?) ಯತಿಯ ತತಿಯಾ ಪುರಂದರವಿಠಲರಾಯನ | ಕಂಡ ಕರ್ಮಠರುಗಳು ಬಲ್ಲರೆ ?1