ಕೀರ್ತನೆ - 1129     
 
ನೀಲ ಮುತ್ತಿನ ದಂಡೆ ನೀಲಗುಂಜಿಯ ದಂಡೆ | ಮೇಲು ಮಂದಾರ ತುಲಸಿಯ ಪೂವಿನ ದಂಡೆ | ಬಾಲಕ ರೊಡನಾಡುವ ದಂಡೆ । ಮೇಲು-ಮೇಲ್ವಾಯ್ದು ಬಪ್ಪ ಖಳರ ಮುಖಗಳ ದಂಡೆ ಭಾಳಲೋಚನ ಪುರಂದರ ವಿನುತರಾಯ | ಮೇಳದ ಕಂದರ ಬಾಲಶಿಬಿರದಲೊಪ್ಪಿರು | ಸ್ವತೋ ಮಹೀಯಾನ್ ಗುಣಭರಿತ | ಪುರಂದರವಿಠಲರಾಯ ಅಣೋರಣೀಯಾನ್