ಕೀರ್ತನೆ - 1128     
 
ಕೌಸ್ತುಭವಿಪ್ಪ ಕೊರಳಲಿ ಕಲ್ಲಿ-ಕಂಬಳಿಯನಿಡುವೆ ಕಂಜುನಾಭಿಯಲ್ಲಿ ಕಲ್ಲಿಯ ಕಟ್ಟಿ ಮೆರೆವೆ । ಕಂಜನಾಭ ಕಮಲೆಯ ನೂಪೂರಗತಿಕ್ರಮಗಳಲೊಪ್ಪುವೆ | ಕಂಜನಾಭ ಬಾಲಲೀಲೆಯು ನಿನಗೆ | ಏನು ಪ್ರಿಯವೊ ಪುರಂದರವಿಠಲ